ಕುಟುಂಬ ಸಮೇತ ಮತ ಚಲಾಯಿಸಿದ ಸಂಸದ ಜಿ.ಎಂ. ಸಿದ್ದೇಶ್ವರ - undefined
🎬 Watch Now: Feature Video
By
Published : Apr 23, 2019, 8:17 AM IST
ದಾವಣಗೆರೆ : ಹಾಲಿ ಎಂಪಿ, ಬಿಜೆಪಿ ಅಭ್ಯರ್ಥಿ ಜಿ.ಎಂ ಸಿದ್ದೇಶ್ವರ ವಿದ್ಯಾನಗರದ ಮಾಗನೂರು ಬಸಪ್ಪ ಶಾಲೆ, ಮತಗಟ್ಟೆ 236 ಯಲ್ಲಿ ಮತದಾನ ಮಾಡಿದ್ರು. ಕುಟುಂಬ ಸಮೇತರಾಗಿ ಬಂದು ತಮ್ಮ ಹಕ್ಕು ಚಲಾಯಿಸಿದರು.