ತೆಪ್ಪದಲ್ಲಿ ಮಕ್ಕಳನ್ನ ತೇಲಿಸ್ತಾರೆ.. ಬಾದಾಮಿ ಶ್ರೀ ಬನಶಂಕರಿ ದೇವಿ ಜಾತ್ರೆಯ ವಿಶಿಷ್ಟ ಹರಕೆ!! - bagalkot banashankari temple
🎬 Watch Now: Feature Video
ನಂಬಿಕೆಯೇ ದೇವರು. ನಂಬಿಕೆ ಮೇಲೆ ಜಗತ್ತು ನಿಂತಿದೆ. ನಂಬಿಕೆ ಇರಬೇಕು. ಆದರೆ, ಮೂಢನಂಬಿಕೆಗಳಿರಬಾರದು. ಈ ನಂಬಿಕೆಗಳ ಬಗ್ಗೆ ಯಾಕೆ ಈ ಪೀಠಿಕೆ ಅಂತೀರಾ.. ಬನ್ನಿ ಬಾದಾಮಿಯ ಶ್ರೀ ಬನಶಂಕರಿ ತಾಯಿ ಜಾತ್ರೆಗೆ ಹೋಗೋಣ. ಅಲ್ಲೊಂದಿಷ್ಟು ವಿಶಿಷ್ಟ ನಂಬಿಕೆಗಳಿವೆ.