ನಾಟಕ ಫೀಜ್‌ಗೆ ತಾಯಿ ಕೊಟ್ಟ ₹360.. ನಿರ್ದೇಶಕ ಜಯತೀರ್ಥ ಅಮ್ಮ-ಮಗನ ಬಾಂಧವ್ಯ!! - ಜಯತೀರ್ಥ
🎬 Watch Now: Feature Video
ಬೆಂಗಳೂರು: ಮನೆಯ ಮಗಳು, ತಾಯಿ, ಹೆಂಡತಿಯಲ್ಲೂ ತಾಯಿ ಸ್ವರೂಪ ನೋಡಿ ಗೌರವಿಸುವ ಬೆಲ್ ಬಾಟಂ ನಿರ್ದೇಶಕ ಜಯತೀರ್ಥ ಅವರು ತಾಯಂದಿರ ದಿನವನ್ನು ವಿಶೇಷವಾಗಿ ಪರಿಗಣಿಸ್ತಾರೆ. ಯೌವನದಲ್ಲಿ ತಾಯಿ ಕೊಟ್ಟ 360 ರೂ. ಫೀಜ್‌ನಲ್ಲಿ ನಾಟಕ ಶಾಲೆ ಸೇರಿ ಕಲಿತು, ಅಲ್ಲಿಂದ ಬೀದಿ ನಾಟಕ, ರಂಗಭೂಮಿ ಮೂಲಕ ಬಂದು ಇಂದು ಯಶಸ್ವಿ ನಿರ್ದೇಶಕರಾಗುವಲ್ಲಿ ತಾಯಿ ಪಾತ್ರ ಎಷ್ಟು ಮಹತ್ವ ಅನ್ನೋದನ್ನು ಈ ಭಾರತ್ ಜೊತೆ ಹಂಚಿಕೊಂಡಿದ್ದಾರೆ..