thumbnail

By

Published : Nov 6, 2019, 11:58 PM IST

ETV Bharat / Videos

ಗಾರೆ ಎಂದರೆ ಮಾರು ದೂರ ಹಾರುವ ಜನರಿಗೆ ಅದು ಹೇಗೆ ತಯಾರಾಗುತ್ತೆ ಗೊತ್ತಾ?

ಸಿಮೆಂಟ್ ತಯಾರಿಕೆ ಇಲ್ಲದ ಕಾಲದಲ್ಲಿ ಕಟ್ಟಿರುವ ಕಟ್ಟಡಗಳು ಹಾಗೂ ಸ್ಮಾರಕಗಳು ಇಂದಿಗೂ ಗಟ್ಟಿ ಮುಟ್ಟಾಗಿವೆ. ಈ ಗಟ್ಟಿತನಕ್ಕೆ ಅಂದು ಕಟ್ಟಡ ನಿರ್ಮಾಣಕ್ಕೆ ಬಳಸುತ್ತಿದ್ದ ತಂತ್ರಜ್ಞಾನ ಹಾಗೂ ಗಾರೆ ಕಾರಣ. ಸಿಮೆಂಟ್ ಬಳಕೆಗೆ ಬಂದ ಮೇಲೆ ಗಾರೆ ದೂರವಾಗಿದೆ. ಇದರ ಬಳಕೆ ಬಗ್ಗೆ ಈಗಿನ ಯುವ ಪೀಳಿಗೆಗೆ ತಿಳಿದಿಲ್ಲ. ಈ ಗಾರೆ ತಯಾರಿಕೆ ಹೇಗಿರುತ್ತೆ ಎಂಬುದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.