ಇಟ್ಟಂಗಿ ಭಟ್ಟಿಯಲ್ಲಿ 50ಕ್ಕಿಂತ ಹೆಚ್ಚು ಕಾರ್ಮಿಕರಿಂದ ಕೆಲಸ: ಇತ್ತ ನೋಡಬೇಕಿದೆ ತಾಲೂಕಾಡಳಿತ

By

Published : Mar 27, 2020, 11:47 PM IST

thumbnail
ಕೋವಿಡ್ -19 ತಡೆಗೆ ಲಾಕ್​ಡೌನ್​ ಆದೇಶವಿದ್ದರೂ ತಾಲೂಕು ಆಡಳಿತಕ್ಕೆ ಇದು ಗೊತ್ತಿಲ್ಲದಂತೆ ಕಾಣುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಆದೇಶ ನೀಡಿದ್ದರೂ ಆರ್​ಟಿಒ ಕಚೇರಿ ಬಳಿಯ ಇಟ್ಟಿಗೆ ಭಟ್ಟಿಯಲ್ಲಿ 50ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕೂಡಲೇ ತಾಲೂಕು ಆಡಳಿತ ಇತ್ತ ಗಮನ ಹರಿಸಬೇಕಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.