ಮಂಗಳೂರು: ಯುವಕರೊಂದಿಗೆ ಗಲ್ಲಿ ಕ್ರಿಕೆಟ್ ಆಡಿದ ಶಾಸಕ ವೇದವ್ಯಾಸ ಕಾಮತ್! - kamath played cricket at Mangalore

🎬 Watch Now: Feature Video

thumbnail

By

Published : Nov 23, 2020, 7:25 PM IST

ರಾಜಕೀಯ ಒತ್ತಡದ ನಡುವೆಯೂ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಗಲ್ಲಿ ಕ್ರಿಕೆಟ್ ಆಡಿದ್ದಾರೆ‌. ನಗರದ ನಂದಿಗುಡ್ಡೆ ಮೈದಾನ ಸಮೀಪ ಕುಡಿಯುವ ನೀರಿನ ಟ್ಯಾಂಕ್​​ ಶಿಲಾನ್ಯಾಸ ನೆರವೇರಿಸಲು ಬಂದಿದ್ದ ಅವರು, ಅಲ್ಲಿಯೇ ಆಡುತ್ತಿದ್ದ ಯುವಕರಿಂದ ಬ್ಯಾಟ್ ಪಡೆದುಕೊಂಡು ಕ್ರಿಕೆಟ್ ಆಡಿ ಕೊಂಚ ರಿಲ್ಯಾಕ್ಸ್ ಆದರು. ಯುವಕರೊಂದಿಗೆ ಲವಲವಿಕೆಯಿಂದ ಬಾಲ್ ಹಾಕಿಸಿಕೊಂಡು ಕ್ರಿಕೆಟ್ ಆಡಿದ ಶಾಸಕರ ಬ್ಯಾಟಿಂಗ್​ಗೆ ಸ್ಥಳದಲ್ಲಿದ್ದವರು ಫಿದಾ ಆದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.