ಕುಂದನಗರಿಯಲ್ಲಿ 'ನಾರಿ'ಕದನ.. ಶಾಸಕಿ ಹೆಬ್ಬಾಳ್ಕರ್ಗೆ ಸಚಿವೆ 'ಜೊಲ್ಲೆ'ಏಟು! - laxmi hebbalkar statement in gokak
🎬 Watch Now: Feature Video
ಎಲುಬಿಲ್ಲದ ನಾಲಿಗೆ ಏನು ಬೇಕಾದ್ರೂ ಮಾತನಾಡಬಹುದು. ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ಕೊಡಲ್ಲ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ಈ ಮೂಲಕ ಅನರ್ಹರನ್ನು ಸೋಲಿಸಿ ಜಿಲ್ಲಾ ರಾಜಕೀಯ ಬದಲು ಮಾಡಬೇಕಿದೆ ಎಂಬ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಗೆ ಸಚಿವೆ ಶಶಿಕಲಾ ಜೊಲ್ಲೆ ತಿರುಗೇಟು ನೀಡಿದ್ದಾರೆ.