ವೈನ್ ಶಾಪ್ ತೆರೆಸುವಂತೆ ಫೋನ್ ಮಾಡಿ ಕಾಟ ಕೊಡ್ತಿದ್ದಾರೆ.. ಸಚಿವ ಜಗದೀಶ್ ಶೆಟ್ಟರ್ - Minister Jagadish Shettar in Belagavi
🎬 Watch Now: Feature Video

ಬೆಳಗಾವಿ: ಒಂದೆರಡು ದಿನ ವೈನ್ ಶಾಪ್ ತೆರೆಸುವಂತೆ ನನಗೂ ಫೋನ್ ಮಾಡಿ ಕಾಟ ಕೊಡ್ತಿದ್ದಾರೆ. ಒಂದೆರಡು ದಿನ ವೈನ್‌ಶಾಪ್ ಆರಂಭಿಸಿ ಎಂದು ಹೇಳುತ್ತಿದ್ದಾರೆ. ಜನ ಸಂಯಮ ಇಟ್ಟುಕೊಳ್ಳಬೇಕು. 21 ದಿನ ಕುಡಿಯಲಿಲ್ಲ ಅಂದ್ರೆ ಏನೂ ಪ್ರಾಬ್ಲಂ ಆಗಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
TAGGED:
ಸಚಿವ ಜಗದೀಶ್ ಶೆಟ್ಟರ್ ಹೇಳಿಕೆ