ಪಿತೂರಿ ತಡೆಗೆ ಕೋರ್ಟ್ ಮೆಟ್ಟಿಲೇರಿದ್ದೇವೆ: ಸಚಿವ ಭೈರತಿ ಬಸವರಾಜ್ - ಸಚಿವ ಭೈರತಿ ಬಸವರಾಜ್
🎬 Watch Now: Feature Video
ನಮಗೆ ವಿರೋಧಿಗಳು ಬಹಳಷ್ಟು ಜನರಿದ್ದಾರೆ. ನಮ್ಮ ಅಭಿವೃದ್ಧಿ ತಡೆಗೆ ಪಿತೂರಿ ನಡೆಯುತ್ತಿದೆ, ಸಚಿವರಾಗಿ ಒಳ್ಳೆ ಕೆಲಸ ಮಾಡುತ್ತಿದ್ದೇವೆ. ವೇಗವಾಗಿ ಬೆಳೆಯುತ್ತಿರುವ ಯುಗದಲ್ಲಿ ತಂತ್ರಜ್ಞಾನ ಬಳಸಿ ವಿರೋಧಿಗಳು ಪಿತೂರಿ ಮಾಡಿ ತೇಜೋವಧೆ ಮಾಡಬಹುದು. ಹಾಗಾಗಿ ಮಾಧ್ಯಮಗಳಲ್ಲಿ ನಮ್ಮ ವಿರುದ್ಧದ ಸುದ್ದಿಗಳು ಬಿತ್ತರವಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂದು ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ.