'ಮಾವಿನಕಾಯಿ'ಯಿಂದ ಹಲವು ಉತ್ಪನ್ನ ತಯಾರಿ: ದಂಪತಿಯಿಂದ ವಿಭಿನ್ನ ಖಾದ್ಯ..! - ಸಾವಯವ ಕೃಷಿ ಪದ್ದತಿ

🎬 Watch Now: Feature Video

thumbnail

By

Published : May 28, 2020, 11:13 PM IST

ಕೊಪ್ಪಳ: ಸಾಮಾನ್ಯವಾಗಿ ಮಾವಿನಕಾಯಿ ಇಂದ ಉಪ್ಪಿನಕಾಯಿ ಸೇರಿ ಹಲವಾರು ಖಾದ್ಯ ಮಾಡೋದನ್ನು ನೋಡಿದ್ದೇವೆ. ಮಾವನ್ನು ಮೌಲ್ಯವರ್ಧನೆಗೊಳಿಸಿ ಇನ್ನೂ ಹಲವಾರು ಉತ್ಪನ್ನಗಳನ್ನು ತಯಾರಿಸಬಹುದು ಎಂಬುದನ್ನು ಈ ದಂಪತಿ ತೋರಿಸಿದ್ದಾರೆ. ಅದೂ ಸಾವಯವ ಕೃಷಿ ಪದ್ದತಿಯಲ್ಲಿ ಬೆಳೆದ ಮಾವಿನ ಮೌಲ್ಯವರ್ಧಿತ ಉತ್ಪನ್ನಗಳು ಅನ್ನೋದು ವಿಶೇಷ. ಈ ಕುರಿತಾಗಿ ಒಂದು ವರದಿ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.