ಸೂರ್ಯ ಗ್ರಹಣ ನಿಮಿತ್ತ ವೈದಿಕರಿಂದ ಮಂತ್ರ ಪಠಣ..! - ಸುರಪುರದಲ್ಲಿ ವೈದಿಕರಿಂದ ಮಂತ್ರ ಪಠಣ
🎬 Watch Now: Feature Video
ಸುರಪುರ(ಯಾದಗಿರಿ): ಸೂರ್ಯ ಗ್ರಹಣ ನಿಮಿತ್ತ ವೈದಿಕ ಸಂಪ್ರದಾಯಸ್ಥರಿಂದ ಮಂತ್ರ ಪಠಣ ನಡೆಯಿತು. ಸುರಪುರ ತಾಲೂಕಿನ ಶೆಳ್ಳಗಿ ಬಳಿಯಲ್ಲಿ ಹರಿಯುವ ಕೃಷ್ಣಾ ನದಿಯಲ್ಲಿ ಸ್ನಾನ ಮಾಡುವ ಮೂಲಕ ಅನೇಕರು ವ್ರತವನ್ನು ಆಚರಿಸಿದರು.