ಇಂಡಿಯಾ ಬುಕ್​ ಆಫ್​ ರೆಕಾರ್ಡ್​ನಲ್ಲಿ ಮಂಗಳೂರು ವಿದ್ಯಾರ್ಥಿನಿಗೆ ಸ್ಥಾನ!

By

Published : Oct 15, 2019, 6:22 PM IST

Updated : Oct 15, 2019, 6:45 PM IST

thumbnail
ವಿದ್ಯಾರ್ಥಿನಿಯೊಬ್ಬಳು ತಮ್ಮ ವಿಶಿಷ್ಟ ಹವ್ಯಾಸದ ಮೂಲಕ ಇಂಡಿಯಾ ಬುಕ್​ ಆಫ್​ ರೆಕಾರ್ಡ್​ನಲ್ಲಿ ಸ್ಥಾನ ಪಡೆದಿದ್ದಾಳೆ. ದಾಖಲೆಗಳ ಬಗ್ಗೆ ಚಿಂತಿಸದೆ ಹವ್ಯಾಸವಾಗಿ ಮಾಡಿದ ಕೆಲಸ ಈಗ ಯುವತಿಗೆ ಉನ್ನತ ಮಟ್ಟದ ಗೌರವ ತಂದುಕೊಟ್ಟಿದೆ. ಆ ಮೂಲಕ ಮಂಗಳೂರಿನ ಯುವತಿ ತನ್ನ ವಿಶೇಷ ಪ್ರತಿಭೆಯ ಮೂಲಕ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ.
Last Updated : Oct 15, 2019, 6:45 PM IST

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.