ಮಂಡ್ಯ ರೈತರ ಬಜೆಟ್​​ ನಿರೀಕ್ಷೆ ಬೆಟ್ಟದಷ್ಟು: ಸಚಿವ ನಾರಾಯಣಗೌಡರಿಗೆ ಮನವಿಗಳ ಮಹಾಪೂರ - ತೋಟಗಾರಿಕೆ ಅಭಿವೃದ್ಧಿಗೆ ಬೇಡಿಕೆ

🎬 Watch Now: Feature Video

thumbnail

By

Published : Feb 25, 2020, 7:37 PM IST

ಸಕ್ಕರೆ ನಾಡು ಮಂಡ್ಯ ಕೃಷಿ ಪ್ರಧಾನ ಜಿಲ್ಲೆ. ಇಲ್ಲಿನ ಕಬ್ಬು ತುಂಬಾ ಫೇಮಸ್. ಆದ್ರೂ ಕಬ್ಬು ಬೆಳೆನಷ್ಟದಿಂದ ರೈತರು ತೋಟಗಾರಿಕೆ ಬೆಳೆಗಳತ್ತ ಮುಖ ಮಾಡಿದ್ದಾರೆ. ಇಂತಹ ಸಂದರ್ಭದಲ್ಲೇ ಜಿಲ್ಲೆಯವರೇ ತೋಟಗಾರಿಕೆ ಸಚಿವರಾಗಿದ್ದಾರೆ. ಹೀಗಾಗಿ ಮಾರ್ಚ್ 5 ರಂದು ಬಜೆಟ್‌ ಮಂಡನೆಯಾಗಲಿದ್ದು, ತೋಟಗಾರಿಕೆ ಅಭಿವೃದ್ಧಿಗೆ ಬೇಡಿಕೆಗಳು ಹರಿದು ಬಂದಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.