ಸಂವಿಧಾನ ರಚನಾಕರ್ತರಿಗೆ ನಾವು ಋಣಿಯಾಗಿರಬೇಕು.. ಕಾನೂನು ಸಚಿವ ಮಾಧುಸ್ವಾಮಿ - Madhuswamy's talks on Constitution
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5178987-thumbnail-3x2-nin.jpg)
ತುಮಕೂರು:ದೇಶದ ಯಾವುದೇ ಭಾಗದಲ್ಲಿಯ ಜನರಿಗೆ ನ್ಯಾಯ ಒದಗಿಸಿ ಕೊಡುವಂತಹ ಒಂದು ವ್ಯವಸ್ಥೆ ಸಂವಿಧಾನದಲ್ಲಿದೆ. ಹೀಗಾಗಿ ಸಂವಿಧಾನ ರಚನಾಕರ್ತೃಗಳಿಗೆ ನಾವು ಋಣಿಯಾಗಿರಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಜೆ ಸಿ ಮಧುಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.