ಪ್ರತ್ಯಕ್ಷ ವರದಿ: ಬಳ್ಳಾರಿಯಲ್ಲಿ ಲಾಕ್ಡೌನ್ ಸಡಿಲಿಕೆ..? - ಬಳ್ಳಾರಿಯಲ್ಲಿ ಕೊರೊನಾ ಪ್ರಕರಣಗಳು
🎬 Watch Now: Feature Video
ಬಳ್ಳಾರಿ: ನಗರದಲ್ಲಿ ಬ್ಯಾರಿಕೇಡ್ಗಳನ್ನ ತೆರವುಗೊಳಿಸಲಾಗಿದ್ದು, ಬಳ್ಳಾರಿ ನಗರದ ಹಲವೆಡೆ ಸಂಚಾರ ಸರಾಗವಾಗಿ ನಡೆಯುತ್ತಿದೆ. ದಿನಸಿ, ತರಕಾರಿ, ಹಾಲು ಮಾರಾಟ ಹಾಗೂ ಹೋಟೆಲ್ಗಳು ತೆರೆದಿದ್ದು, ಪಾರ್ಸಲ್ ಸೇವೆಗಳು ಚಾಲ್ತಿಯಲ್ಲಿವೆ. ಈ ಕುರಿತು ಒಂದು ಪ್ರತ್ಯಕ್ಷ ವರದಿ ಇಲ್ಲಿದೆ.