ನಾವೇನು ಪ್ರಾಣಿಗಳೇ, ಮನುಷ್ಯರ ರೀತಿ ನಮ್ಮನ್ನೂ ನೋಡಬಾರದೇ..

🎬 Watch Now: Feature Video

thumbnail

By

Published : Apr 5, 2020, 4:51 PM IST

ಕೊರೊನಾ ಭೀತಿಯಿಂದಾಗಿ ಇಡೀ ದೇಶವೇ ಲಾಕ್​ಡೌನ್​ನಲ್ಲಿದೆ. ರಾಜ್ಯ ​ಹಾಗೂ ಕೇಂದ್ರ ಸರ್ಕಾರ ಸಂಕಷ್ಟ ಪರಿಹಾರಕ್ಕಾಗಿ ನಾಗರಿಕರಿಗೆ ಕೆಲ ಯೋಜನೆ ಹಾಗೂ ಅನುದಾನ ಬಿಡುಗಡೆ ಮಾಡಿದೆ. ಆದರೆ, ಈ ಅನುದಾನಗಳಿಂದ ಮಂಗಳಮುಖಿಯರು ವಂಚಿತರಾಗಿದ್ದಾರೆ. ಲಾಕ್​ಡೌನ್​ನಿಂದಾಗಿ ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಈಟಿವಿ ಭಾರತಕ್ಕೆ ತಮ್ಮ ಅಳಲು ತೋಡಿಕೊಂಡಿದ್ದಾರೆ ಮಂಗಳಮುಖಿಯರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.