ಲಾಕ್ಡೌನ್ ನಿಯಮ ಪಾಲಿಸದೇ ಮನೆ ಬಿಟ್ಟು ಬೀದಿಗಿಳಿಯುತ್ತಿದ್ದಾರೆ ಬೀದರ್ ಜನ...! - ಕೋವಿಡ್-19 ಹರಡದಂತೆ ಮುನ್ನೆಚ್ಚರಿಕೆ
🎬 Watch Now: Feature Video
ಕೋವಿಡ್-19 ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜಾರಿಗೆ ತರಲಾದ ಲಾಕ್ ಡೌನ್ ನಿಯಮ ಜಿಲ್ಲೆಯಲ್ಲಿ ಉಲ್ಲಂಘನೆಯಾಗಿರುವುದು ಕಂಡು ಬಂದಿದೆ. ಜನರು ಮನೆ ಬಿಟ್ಟು ಹೊರ ಬರ್ತಿದ್ದು, ಸಾಮಾಜಿಕ ಅಂತರ ನಿಯಮ ಉಲ್ಲಂಘನೆ ಮಾಡ್ತಿದ್ದಾರೆ.