ನರಗುಂದ ಪಟ್ಟಣದಲ್ಲಿ ಮತ್ತೆ ಭೂಕುಸಿತ : ಕಂಗಾಲಾದ ಜನ.. - ನರಗುಂದದಲ್ಲಿ ಭೂಕುಸಿತ
🎬 Watch Now: Feature Video
ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ. ಪಟ್ಟಣದ ಹಗೆದಗಟ್ಟಿ ಓಣಿಯಲ್ಲಿ ಸುಮಾರು 30 ಅಡಿ ಆಳದವರೆಗೂ ಬೃಹದಾಕಾರದ ಗುಂಡಿ ಸೃಷ್ಟಿಯಾಗಿದೆ. ಇದರಿಂದ ಜನರು ಕಂಗಾಲಾಗಿದ್ದಾರೆ.