ಪಟಾಕಿ ತ್ಯಜಿಸಿ, ಮಣ್ಣಿನ ಹಣತೆಗಳಲ್ಲಿ ದೀಪ ಹಚ್ಚಿ: ಸಾಂಪ್ರದಾಯಿಕ ಉಡುಗೆ ತೊಟ್ಟ ಗೃಹಿಣಿಯರ ರ‍್ಯಾಂಪ್ ವಾಕ್ - ದೀಪಾವಳಿ ಹಬ್ಬಕ್ಕೆ ಮಹಿಳೆಯರ ಕ್ಯಾಟ್ ವಾಕ್
🎬 Watch Now: Feature Video
ದೀಪದಿಂದ ದೀಪವ ಹಚ್ಚಬೇಕು ಮಾನವ.. ಎಂಬ ಕವಿವಾಣಿಯಂತೆ ಸಿಲಿಕಾನ್‌ಸಿಟಿ ಬೆಂಗಳೂರಿನ ಮಹಿಳೆಯರು ಕೈಯಲ್ಲಿ ಮಣ್ಣಿನ ದೀಪಗಳನ್ನು ಹಿಡಿದು ಱಂಪ್ ವಾಕ್ ಮಾಡುವ ಮೂಲಕ ದೀಪಾವಳಿ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಿದ್ದಾರೆ.