ಉಡುಪಿಯಲ್ಲಿ ಕ್ರಿಸ್ಮಸ್ ಸಂಭ್ರಮ... ಏಸುವಿನ ಹುಟ್ಟುಹಬ್ಬದಲ್ಲಿ ಸಿಹಿ ತಿನಿಸುಗಳ ಘಮ - kuswar sweet for christhmas in udupi
🎬 Watch Now: Feature Video
ಕ್ರಿಸ್ಮಸ್ ಅಂದ ತಕ್ಷಣ ಎಲ್ಲರಿಗೂ ನೆನಪಾಗೋದು ಮೂರು ವಿಷಯ. ಸಿಹಿ ಸಿಹಿ ಕೇಕ್.., ಮನೆ ಮುಂದೆ ಸ್ಟಾರ್ಸ್.., ಗಿಫ್ಟ್ ಕೊಡೋ ಸಾಂಟಾ ಕ್ಲಾಸ್. ಆದ್ರೆ ಹಳ್ಳಿಗಳ ಕ್ರಿಸ್ಮಸ್ ಇಷ್ಟಕ್ಕೇ ಮುಗಿಯೋದಿಲ್ಲ. 10 ದಿನಗಳ ಕಾಲ ಬಾಂಧವ್ಯ ಬೆಸೆಯೋ ಹಬ್ಬ ಇದು.