ಜ್ಞಾನ ಭಾರತಿ ವಾರ್ಡ್‌ನಲ್ಲಿ ಮತ ಚಲಾಯಿಸಿದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ - RR nagara Congress candidate kusuma

🎬 Watch Now: Feature Video

thumbnail

By

Published : Nov 3, 2020, 9:17 AM IST

ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಜ್ಞಾನ ಭಾರತಿ ವಾರ್ಡ್‌ನ JSPU ಕಾಲೇಜಿನಲ್ಲಿ ಮತ ಚಲಾವಣೆ ಮಾಡಿದ್ದಾರೆ. ವಿಜಯ ನಗರದ ಆದಿ ಚುಂಚನಗಿರಿ ಮಠದಲ್ಲಿನ ಗಂಗಾಧರೇಶ್ವರ ದೇವರಿಗೆ ಪೂಜೆ ಸಲ್ಲಿಸಿ, ತಂದೆ-ತಾಯಿ ಆಶೀರ್ವಾದ ಪಡೆದ ಬಳಿಕ ಕುಸುಮಾ ದೇವರ ದರ್ಶನ ಪಡೆದು ನೇರವಾಗಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದಾರೆ. ಕುಸುಮಾ ಅವರೊಂದಿಗೆ ಮತಗಟ್ಟೆಗೆ ಬಂದು ತಂದೆ-ತಾಯಿ ಮತ ಚಲಾಯಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.