ಚಿಂತಾಮಣಿ KSRTC ಡಿಪೋದಲ್ಲಿ ಮಹಿಳಾ ಮಣಿಗಳ ಶಕ್ತಿ ಪ್ರದರ್ಶನ - KSRTC ಡಿಪೋ

🎬 Watch Now: Feature Video

thumbnail

By

Published : Sep 9, 2019, 6:14 PM IST

ಚಿಕ್ಕಬಳ್ಳಾಪುರ: ಸಾಧಿಸುವ ಛಲವೊಂದಿದ್ರೆ ಏನು ಬೇಕಾದ್ರೂ ಮಾಡಬಹುದು. ಏಕೆಂದ್ರೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮದೇ ಆದ ಸಾಧನೆಗಳ ಮೂಲಕ ಎಷ್ಟೋ ಮಹಿಳೆಯರು ಇತರರಿಗೆ ಸ್ಫೂರ್ತಿಯಾಗಿದ್ದಾರೆ. ಆದ್ರೆ, ಅದೊಂದು ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳದ ಮಹಿಳೆಯರು ಇದೀಗ ಆ ಫೀಲ್ಡ್‌ಗೂ ಇಳಿದು ಸೈ ಎನಿಸಿಕೊಂಡಿದ್ದಾರೆ. ಹಾಗಾದ್ರೆ ಯಾವುದು ಆ ಕ್ಷೇತ್ರ ಅಂತೀರಾ ಈ ಸ್ಟೋರಿ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.