ಗ್ರೀನ್ ಝೋನ್ ಕೊಪ್ಪಳದಲ್ಲಿ ಬಸ್ ಸಂಚಾರ ಆರಂಭವಾಗಿ ಇಂದಿಗೆ 13 ದಿನ: ಹೇಗಿದೆ ದಿನದ ಆದಾಯ? - ಗ್ರೀನ್ ಝೋನ್ ಕೊಪ್ಪಳ
🎬 Watch Now: Feature Video
ಕೊಪ್ಪಳ: ಗ್ರೀನ್ ಝೋನ್ನಲ್ಲಿರುವ ಕೊಪ್ಪಳದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ನಿಗದಿತ ಸ್ಥಳಗಳಿಗೆ ಬಸ್ ಸಂಚಾರ ಆರಂಭವಾಗಿ ಇಂದಿಗೆ 13 ದಿನಗಳಾಗಿವೆ. ದಿನದ ಕಲೆಕ್ಷನ್, ಈ ಹಿಂದೆ ಇದ್ದ ದಿನದ ಆದಾಯ ಹಾಗೂ ಪ್ರಯಾಣಿಕರು ಬಾರದಿರಲು ಕಾರಣವೇನು ಎಂಬುದರ ಕುರಿತ ಪ್ರತ್ಯಕ್ಷ ವರದಿ ಇಲ್ಲಿದೆ.