ನಿಲ್ಲದ ಸಾರಿಗೆ ನೌಕರರ ಮುಷ್ಕರ : ಸಿಕ್ಕ ಸಿಕ್ಕ ವಾಹನಗಳ ಮೊರೆ ಹೋಗ್ತಿರುವ ಪ್ರಯಾಣಿಕರು - bus transportation breakdown in Koppal

🎬 Watch Now: Feature Video

thumbnail

By

Published : Dec 13, 2020, 2:06 PM IST

ಕೊಪ್ಪಳ: ಸಾರಿಗೆ ಸಿಬ್ಬಂದಿ ಮುಷ್ಕರ 3ನೇ ದಿನವಾದ ಇಂದು ಕೂಡ ಮುಂದುವರೆದಿದೆ. ಕೊಪ್ಪಳದಲ್ಲಿಯೂ ಬಸ್‍ಗಳ ಸಂಚಾರ ಸ್ಥಗಿತಗೊಂಡಿದೆ. ಬಸ್​ಗಳಿಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದು, ಲಾರಿ, ಕ್ರೂಸರ್, ಆಟೋ, ಮೆಟಾಡೋರ್ ಸೇರಿ ಸಿಕ್ಕ ಸಿಕ್ಕ ವಾಹನಗಳ ಮೂಲಕ ಪ್ರಯಾಣಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.