ಹಾಸ್ಟೆಲ್​​ ವಿದ್ಯಾರ್ಥಿಗಳ ಸಾವು ಪ್ರಕರಣ: ಕಣ್ಣೀರಲ್ಲೇ ಕೈ ತೊಳೆಯುತ್ತಿರುವ ಪೋಷಕರು - students electrocuted

🎬 Watch Now: Feature Video

thumbnail

By

Published : Aug 24, 2019, 8:26 PM IST

ಕಳೆದ ಭಾನುವಾರ ಕೊಪ್ಪಳದಲ್ಲಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಮಕ್ಕಳನ್ನು ಕಳೆದುಕೊಂಡ ಪಾಲಕರ ನೋವು ಹೇಳತೀರದಾಗಿದೆ. ಮಕ್ಕಳನ್ನು ನೆನದು ಪಾಲಕರು ನಿತ್ಯವೂ ಮರುಗುತ್ತಿದ್ದಾರೆ. ನಮ್ಮ ಪರಿಸ್ಥಿತಿ ಇನ್ಯಾರಿಗೂ ಬಾರದಿರಲಿ ಎಂದು ಕಣ್ಣೀರಿಡುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.