ಕೊಪ್ಪಳ ಗವಿಮಠ ಜಾತ್ರೆಯಲ್ಲಿ ಮಹಾದಾಸೋಹ... 4 ದಿನದಲ್ಲಿ ಖರ್ಚಾದ ಆಹಾರವೆಷ್ಟು?
🎬 Watch Now: Feature Video
ಕೊಪ್ಪಳದ ಗವಿಮಠ ಜಾತ್ರೆ ಅದ್ಧೂರಿಯಾಗಿ ಪ್ರಾರಂಭವಾಗಿದೆ. ಜಾತ್ರೆ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರಿಗೆ ಮಹಾದಾಸೋಹ ಮಂಟಪದ ಮೂಲಕ ಉತ್ತರ ಕರ್ನಾಟಕ ಶೈಲಿಯ ಪುಷ್ಕಳ ಪ್ರಸಾದವನ್ನು ಬಡಿಸಲಾಗುತ್ತದೆ. ಕಳೆದ 4 ದಿನಗಳಲ್ಲಿ ಖರ್ಚಾದ ಆಹಾರವೆಷ್ಟು? ಪಡಿ ಪದಾರ್ಥಗಳೆಷ್ಟು ಅನ್ನೋದರ ಕುರಿತ ಒಂದು ವರದಿ ಇಲ್ಲಿದೆ...