ಕೋಲಾರಮ್ಮ ಕೆರೆಗೆ ಕೊನೆಗೂ ಸಿಕ್ತು ಪುನಶ್ಚೇತನ ಭಾಗ್ಯ - ಕೋಲಾರ ಸುದ್ದಿ
🎬 Watch Now: Feature Video
ಅದು ಆ ನಗರದ ಜನರ ದಾಹ ತಣಿಸುವ ಕೆರೆ. ನಿರ್ವಹಣೆ ಇಲ್ಲದೆ ಕಳೆದ 3 ದಶಕಗಳಿಂದ ಕೆರೆಯ ಸ್ವರೂಪವೇ ಬದಲಾಗಿ ಹೋಗಿತ್ತು. ಆದ್ರೆ ಜಿಲ್ಲೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಕಾಳಜಿಯಿಂದ ಒಂದೇ ವಾರದಲ್ಲಿ ಕೆರೆಯ ಚಿತ್ರಣ ಬದಲಾಗಿದೆ. ಹಾಗಾದ್ರೆ ಯಾವುದು ಆ ಕೆರೆ ಅಂತೀರಾ ಈ ಸ್ಟೋರಿ ನೋಡಿ...