ಪ್ರಾಕೃತಿಕ ವಿಕೋಪಕ್ಕೆ ಸೆಡ್ಡು ಹೊಡೆದು ಸ್ವಾವಲಂಬಿ ಬದುಕು ನಡೆಸಿದ ನೆರೆ ಸಂತ್ರಸ್ತೆಯರು.. - ಸ್ವಂತ ಉದ್ಯೋಗ ಆರಂಭಿಸಿ ಸ್ವಾವಲಂಬಿಗಳಾಗಿ ಜೀವನ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6341741-thumbnail-3x2-sanju.jpg)
2018ರಲ್ಲಿ ರಾಜ್ಯದಲ್ಲಿ ಸಂಭವಿಸಿದ ಪ್ರವಾಹ ಬಹುಪಾಲು ಮಂದಿಯ ಬದುಕನ್ನು ಕಸಿದುಕೊಂಡಿತ್ತು. ಬದುಕು ಕಟ್ಟಿಕೊಳ್ಳೋಕೆ ಈಗಲೂ ಜನರು ಹರಸಾಹಸ ಪಡ್ತಿದ್ದಾರೆ. ಇದೇ ವೇಳೆ ಮನೆ-ಮಠ ಕಳೆದುಕೊಂಡಿದ್ದ ಪ್ರವಾಹ ಸಂತ್ರಸ್ತೆಯರು ಸ್ವಉದ್ಯೋಗ ನಡೆಸಿ ಸ್ವಾವಲಂಬಿಗಳಾಗಿ ಜೀವನ ನಡೆಸುತ್ತಿದ್ದಾರೆ.