ಒಂದು ಗ್ಲಾಸ್ ನೀರಿಂದ ಕೊಲೆ ಸುಳಿವು! ಬೆಂಕಿ ಸಂಗ ಮಾಡಿದ ಪತಂಗ.. 2 ಜೀವಗಳ ಬದುಕಿಗೆ ಭಂಗ - Kodagu double murder news
🎬 Watch Now: Feature Video
ಪೊಲೀಸರು ಎಷ್ಟೇ ಬಾರಿ ತಲೆ ಕೆರ್ಕೊಂಡು ತನಿಖೆ ಮಾಡಿದ್ರೂ ಅಪರಾಧ ಕೃತ್ಯದ ಸುಳಿವೇ ಸಿಕ್ಕಲ್ಲ. ಆದರೆ, ಒಮ್ಮೊಮ್ಮೆ ಒಂದು ಸಣ್ಣ ಸುಳಿವು ಸಿಕ್ರೆ ಸಾಕು, ಇಡೀ ಪ್ರಕರಣ ಬಯಲಾಗುತ್ತೆ. ಅಂತೆಯೇ ಕೊಡಗಿನಲ್ಲಿ ಕೊಲೆ ಪ್ರಕರಣವೊಂದು ಬೆಳಕಿಗೆ ಬರಲು ಒಂದೇ ಒಂದು ಗ್ಲಾಸ್ ನೀರು ಕಾರಣವಾಗಿದೆ...
Last Updated : Jan 24, 2020, 11:53 PM IST