ಜನರ ತೀರ್ಪುನ್ನು ನಾವು ಸ್ವಾಗತ ಮಾಡುತ್ತೇವೆ: ಡಿಸಿಎಂ ಪರಮೇಶ್ವರ್
🎬 Watch Now: Feature Video
ಬೆಂಗಳೂರು: ಈ ಫಲಿತಾಂಶ ನಾವು ನಿರೀಕ್ಷೆ ಮಾಡಿರಲಿಲ್ಲ. ಮೈತ್ರಿಯಿಂದ ಯಾವುದೇ ಸಮಸ್ಯೆ ಆಗಿಲ್ಲ. ದೇಶದಲ್ಲಿ ಕಾಂಗ್ರೆಸ್ಗೆ ಮತ ಹಾಕಿಲ್ಲ. ಕೆಲವೊಂದು ರಾಜ್ಯಗಳಲ್ಲಿ ನಾವು ಖಾತೆನೇ ತೆಗೆದಿಲ್ಲ. ಜನರ ತೀರ್ಪುನ್ನು ನಾವು ಸ್ವಾಗತಿಸುತ್ತೇವೆ. ದೇವೇಗೌಡ್ರು ಸೋಲುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಒಬ್ಬಬ್ಬರಿಗೆ ಒಂದೊಂದು ಜಿಲ್ಲೆ ಉಸ್ತುವಾರಿ ಕೊಟ್ಟಿದ್ದರೂ ಕೂಡಾ ಸಾಮೂಹಿಕವಾಗಿ ಈ ಸೋಲನ್ನು ನಾವೆಲ್ಲರೂ ತೆಗದುಕೊಳ್ಳುತ್ತೇವೆ ಎಂದು ಡಿಸಿಎಂ ಜಿ.ಪರಮೇಶ್ವರ್ ಹೇಳಿದ್ದಾರೆ.