ಕಲರ್ ಪುಲ್ ಆಗಿತ್ತು ಗ್ರಾಜುವೇಷನ್ ಡೇ ಪಂಕ್ಷನ್..! - undefined
🎬 Watch Now: Feature Video

ಬೆಂಗಳೂರು: ಹಲವಾರು ವಿದ್ಯಾರ್ಥಿಗಳಿಗೆ ಉತ್ತಮ ಜೀವನ ರೂಪಿಸುವಲ್ಲಿ ಮಹತ್ತರ ಸಾಧನೆ ಮಾಡಿರುವ ಯಲಹಂಕದ ಬಿಎಂಎಸ್ಐಟಿ ಕಾಲೇಜಿನಲ್ಲಿ ಇಂದು ಅಂತಿಮ ವರ್ಷದ ಇಂಜಿನಿಯರಿಂಗ್ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಸ್ಟೂಡೆಂಟ್ಸ್ ತಮ್ಮ ಸರ್ಟಿಫಿಕೆಟ್ ಸ್ವೀಕರಿಸಿ ಖುಷಿ ಪಟ್ಟರು. ಅಲ್ಲದೇ ತಮ್ಮ ಕಾಲೇಜು ದಿನಗಳಲ್ಲಿ ನಡೆದ ಘಟನೆಗಳನ್ನು ಮೆಲುಕು ಹಾಕಿಕೊಂಡರು.