ಹಳ್ಳಿಯಾದ್ರೂ ಯಾವ ನಗರಕ್ಕೂ ಕಮ್ಮಿ ಇಲ್ಲ ... ಕವಲೆತ್ತು ಗ್ರಾಮಕ್ಕೆ 'ಗಾಂಧಿ ಪುರಸ್ಕಾರ' - ಕವಲೆತ್ತು ಗ್ರಾಮ
🎬 Watch Now: Feature Video
ರಾಣೆಬೆನ್ನೂರ (ಹಾವೇರಿ): ಆ ಊರು ಅಭಿವೃದ್ಧಿ ವಿಷಯದಲ್ಲಿ ನಗರಕ್ಕಿಂತ ಒಂದು ಹೆಜ್ಜೆ ಮುಂದಿದೆ. ಊರಿನ ಅಕ್ಕಪಕ್ಕದಲ್ಲಿರುವ ದೊಡ್ಡ ದೊಡ್ಡ ಕಾರ್ಖಾನೆಗಳು ಸಾವಿರಾರು ಕುಟುಂಬಗಳಿಗೆ ಕೆಲಸ ನೀಡಿ ಬದುಕಿಗೆ ಆಸರೆಯಾಗಿದೆ. ಜೊತೆಗೆ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದೇ ಗ್ರಾಮ ಈಗ 'ಗಾಂಧಿ ಗ್ರಾಮ ಪುರಸ್ಕಾರ'ಕ್ಕೆ ಭಾಜನವಾಗಿದೆ.