ಸಿಎಂ ಗೃಹ ಕಚೇರಿ ಮುತ್ತಿಗೆಗೆ ಯತ್ನ.. ಕರವೇ ನಾರಾಯಣ ಗೌಡ ಪೊಲೀಸರ ವಶಕ್ಕೆ! - Karave Narayana gowda
🎬 Watch Now: Feature Video
ಮರಾಠ ಪ್ರಾಧಿಕಾರ ವಿರೋಧಿಸಿ ಪ್ರತಿಭಟನೆ ಹಿನ್ನೆಲೆ ಗಾಂಧಿನಗರದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಕರವೇ ನಾರಾಯಣಗೌಡ ನೇತೃತ್ವದ ತಂಡವನ್ನು ಕಾಂಗ್ರೆಸ್ ಕಚೇರಿ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಸಿಎಂ ಗೃಹ ಕಚೇರಿಗೆ ಮುತ್ತಿಗೆ ಹಾಕುವ ಕರವೇ ಯತ್ನ ವಿಫಲವಾಗಿದೆ. ನಾರಾಯಣಗೌಡ ಸೇರಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು ಬಸ್ನಲ್ಲಿ ಕರೆದೊಯ್ದಿದ್ದಾರೆ.