ಮಹಿಳೆಯರ ಸುರಕ್ಷತೆಗಾಗಿ ಕನ್ಯಾಥಾನ್-2020: ರನ್ ಫಾರ್ ಹರ್ ಹೆಸರಿನಲ್ಲಿ ಮ್ಯಾರಥಾನ್
🎬 Watch Now: Feature Video
ಮಹಿಳಾ ದಿನಾಚರಣೆ ಸಮೀಸುತ್ತಿದೆ. ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರಗಳು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ವಿವಿಧ ಸಂಘ ಸಂಸ್ಥೆಗಳು ಕೂಡಾ ಮಹಿಳಾ ದಿನಾಚರಣೆ ಅಂಗವಾಗಿ ಅನೇಕ ಮಹಿಳಾ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ.