ಕೃಷ್ಣನ ನಾಡಿನಲ್ಲಿ ಕನಕ ಜಯಂತಿ.. ದಾಸಶ್ರೇಷ್ಠನ ಮಂದಿರ ನಿರ್ಮಾಣ ಈಗಲೂ ಕನಸು! - Kanaka Jayanti celebration in udupi
🎬 Watch Now: Feature Video

ಸದಾಕಾಲ ವೇದ,ಮಂತ್ರ, ಭಜನೆ ಅಂತಾ ಇರುತ್ತಿದ್ದ ಉಡುಪಿ ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಇಂದು ಬರೇ ಕನಕನ ಭಕ್ತರ ಕಲರವ. ಕನಕದಾಸರಿಗೆ ಶ್ರೀಕೃಷ್ಣ ದೇವರು ದರ್ಶನ ಕೊಟ್ಟ ಸ್ಥಳದಲ್ಲಿ ಭಕ್ತರು ಕುಣಿದು ಕುಪ್ಪಳಿಸಿದ್ರು.