ಜನತಾ ಕರ್ಫ್ಯೂಗೆ ಕಲಬುರಗಿಯಲ್ಲಿ ಸಿದ್ಧತೆ: ದಿನಬಳಕೆ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ - ಪ್ರಧಾನ ಮಂತ್ರಿ ಜನತಾ ಕರ್ಪ್ಯೂ
🎬 Watch Now: Feature Video
ಕಲಬುರಗಿ: ದೇಶಾದ್ಯಂತ ಕೊರೊನಾ ವೈರಸ್ ತಡೆಗೆ ಪ್ರಧಾನಮಂತ್ರಿ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತವಾಗುತ್ತಿದ್ದು, ಕಲಬುರುಗಿ ಜನತೆ ನಾಳೆ ಮನೆ ಬಿಟ್ಟು ಹೊರಗೆ ಬಾರದಿರಲು ತಯಾರಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ತಮಗೆ ಬೇಕಾದ ದಿನಬಳಕೆಯ ಅಗತ್ಯ ವಸ್ತುಗಳನ್ನು ಈಗಾಗಲೇ ಮನೆಗೆ ತಂದಿದ್ದಾರೆ. ಪಕ್ಷಾತೀತ, ಧರ್ಮಾತೀತವಾಗಿ ಎಲ್ಲರೂ ನಾಳೆ ಜನತಾ ಕರ್ಫ್ಯೂ ಬೆಂಬಲಿಸುವ ಲಕ್ಷಣ ಕಂಡುಬರುತ್ತಿದೆ.