ನಟಿ ಕಾಜೋಲ್ ಹೊಸ ಅವತಾರಕ್ಕೆ ಅಭಿಮಾನಿಗಳು ದಿಲ್ಖುಷ್: ಟ್ರೋಲಿಗರು ಕೆಂಡಾಮಂಡಲ - ಬಾಲಿವುಡ್ ನಟಿ ಕಾಜೋಲ್
🎬 Watch Now: Feature Video
ಬಾಲಿವುಡ್ ನಟಿ ಕಾಜೋಲ್ ಅವರು ಮಂಗಳವಾರ ಫ್ರೂಟ್ ನಿಂಜಾ ಸ್ಟಂಟ್ ವಿಡಿಯೋವೊಂದನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಅವರ ಅಭಿಮಾನಿ ಬಳಗದಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ವಿಡಿಯೋಗೆ ಕಮೆಂಟ್ ಮಾಡಿರುವ ಅಭಿಮಾನಿಗಳು ನಟಿಯ ನಿಂಜಾ ಅವತಾರವನ್ನ ಹಾಡಿ ಹೊಗಳಿದ್ದಾರೆ. ಆದ್ರೆ ಕೆಲವರು ಮಾತ್ರ ಆಹಾರವನ್ನು ವ್ಯರ್ಥ ಮಾಡಿದ್ದಕ್ಕಾಗಿ ಟ್ರೋಲ್ ಮೂಲಕ ನಟಿಯ ಕಾಲೆಳೆದಿದ್ದಾರೆ.
Last Updated : Apr 28, 2021, 6:39 PM IST