ಪ್ರೇಮ ಕವಿಯ ವೈವಾಹಿಕ ಬದುಕಿನಲ್ಲೇ ವಿರಸ... ಪತ್ನಿಯ ಆರೋಪಕ್ಕೆ ಕೆ ಕಲ್ಯಾಣ್ ಹೇಳಿದ್ದೇನು? - k kalyan wife ashwini
🎬 Watch Now: Feature Video
ಪತ್ನಿ ಅಶ್ವಿನಿ ಅವರ ದೌರ್ಜನ್ಯ ಆರೋಪಕ್ಕೆ ಪ್ರೇಮಕವಿ ಕೆ.ಕಲ್ಯಾಣ ಅವರು ವಿಡಿಯೋ ಬಿಡುಗಡೆ ಮಾಡಿ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಪತ್ನಿ ಅಶ್ವಿನಿ ಮಾಡಿರುವ ಆರೋಪ, ಅವಳ ಅನಿಸಿಕೆಯಷ್ಟೇ. ಕೋರ್ಟ್ನಲ್ಲಿ ಸತ್ಯಾಸತ್ಯತೆ ಬಗ್ಗೆ ಗೊತ್ತಾಗಲಿದೆ. ನ್ಯಾಯಾಲಯದಲ್ಲಿ ನನ್ನ ವಿರುದ್ಧ ಆದೇಶ ಬಂದ್ರೆ ಮಾತ್ರ ಅಶ್ವಿನಿ ಆರೋಪ ನಿಜವಾಗಲಿದೆ ಎಂದಿದ್ದಾರೆ.