ಧನ್ಯವಾದ ವೈದ್ಯರೇ, ಪೊಲೀಸರೇ: ಚಪ್ಪಾಳೆ ತಟ್ಟಿ ಕೃತಜ್ಞತೆ ಸಲ್ಲಿಸಿದ ಜನತೆ

🎬 Watch Now: Feature Video

thumbnail

By

Published : Mar 22, 2020, 8:08 PM IST

Updated : Mar 22, 2020, 8:14 PM IST

ಕೊರೊನಾ ವಿರುದ್ಧದ ಹೋರಾಟದ ಭಾಗವಾಗಿ ಇಡೀ ದೇಶವೇ ಇಂದು ಜನತಾ ಕರ್ಫ್ಯೂ ಆಚರಿಸುತ್ತಿದೆ. ಅಲ್ಲದೇ ಪ್ರಧಾನಿ ಮೋದಿ ಅವರ ಕರೆಯಂತೆ ತಮ್ಮ ತಮ್ಮ ಮನೆಯಿಂದಲೇ ಕೊರೊನಾ ವಿರುದ್ಧ ಅತ್ಯಂತ ಧೈರ್ಯವಾಗಿ ಹೋರಾಡುತ್ತಿರುವ ದೇಶದ ವೈದ್ಯರು, ದಾದಿಯರು, ಪೊಲೀಸ್​​​ ಸಮುದಾಯಕ್ಕೆ ಬೆಂಗಳೂರು, ಹಾವೇರಿ, ರಾಣೆಬೆನ್ನೂರು, ಪುತ್ತೂರು, ಶಿವಮೊಗ್ಗ, ಬೆಳ್ತಂಗಡಿ, ಕೊಪ್ಪಳ ಜನತೆ ಚಪ್ಪಾಳೆ ತಟ್ಟುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.
Last Updated : Mar 22, 2020, 8:14 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.