ಯಶಸ್ವಿಯಾಗಿ ಜಂಬೂಸವಾರಿ ಮುಗಿಸಿದ ಗಜಪಡೆಗೆ ಮಜ್ಜನ: ವಿಡಿಯೋ - ಮೈಸೂರು ದಸರಾ

🎬 Watch Now: Feature Video

thumbnail

By

Published : Oct 27, 2020, 3:36 PM IST

ಮೈಸೂರು: ಯಶಸ್ವಿಯಾಗಿ ಜಂಬೂಸವಾರಿ ಮುಗಿಸಿದ ಗಜಪಡೆಗೆ ಮಾವುತರು ಮಜ್ಜನ ಮಾಡಿಸಿದ್ದು, ಆನೆಗಳು ವಿಶ್ರಾಂತಿ ಪಡೆಯುತ್ತಿವೆ. ಅಭಿಮನ್ಯು ನೇತೃತ್ವದ ವಿಜಯ, ಕಾವೇರಿ, ಗೋಪಿ ಹಾಗೂ ವಿಕ್ರಮ ಆನೆಗಳಿಗೆ ಅರಮನೆ ಒಳಗೆ ಇರುವ ನೀರಿನ ಕೊಳದ ಬಳಿ ಮಾವುತರು ಸ್ನಾನ ಮಾಡಿಸಿದ್ದಾರೆ. ಈ ಆನೆಗಳು ಇಂದು ಅರಮನೆ ಆವರಣದಲ್ಲಿ ವಿಶೇಷ ಆಹಾರ ಸೇವಿಸಿ ವಿಶ್ರಾಂತಿ ಪಡೆದು, ನಾಳೆ ತಮ್ಮ ತಮ್ಮ ಕಾಡಿನ ಶಿಬಿರಗಳಿಗೆ ಹೊರಡಲಿವೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.