ಮೋದಿ ಮತ್ತು ಬಿಜೆಪಿ ಪರವಾಗಿ ಐಟಿ ಡಿಪಾರ್ಟ್ಮೆಂಟ್ ಕೆಲಸ ಮಾಡ್ತಿದೆ: ಪರಮೇಶ್ವರ್ - Devanahalli
🎬 Watch Now: Feature Video
ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷದ ಪರವಾಗಿ ಐಟಿ ಡಿಪಾರ್ಟ್ಮೆಂಟ್ ಕೆಲಸ ಮಾಡುತ್ತಿದೆ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಆರೋಪಿಸಿದ್ದಾರೆ. ಮೈತ್ರಿ ಪಕ್ಷ ಸುಭದ್ರವಾಗಿದೆ. ಯಡಿಯೂರಪ್ಪರ ಸಿಎಂ ಕನಸು ಈಡೇರಲ್ಲ. ನರೇಂದ್ರ ಮೋದಿ ಹಲವು ಸಲ ರಾಜ್ಯಕ್ಕೆ ಬಂದು ಹೋಗುವುದು ಜನರನ್ನು ಮರಳು ಮಾಡುವ ಪ್ರಯತ್ನ ಮಾಡುವುದಕ್ಕೆ ಎಂದು ಮೋದಿಗೆ ಡಿಸಿಎಂ ಟಾಂಗ್.
TAGGED:
Devanahalli