ಭ್ರೂಣಾವಸ್ಥೆಯಿಂದ ಸಾಯುವವರೆಗೂ ಮಹಿಳೆ ಹೋರಾಡುತ್ತಲೇ ಇರುತ್ತಾಳೆ: ಶಾಸಕಿ ಅಂಜಲಿ ನಿಂಬಾಳ್ಕರ್ - ಅಂತಾರಾಷ್ಟ್ರೀಯ ಮಹಿಳಾ ದಿನ ವಿಶೇಷ
🎬 Watch Now: Feature Video
ಬೆಂಗಳೂರು: ಪ್ರತಿ ಹೆಣ್ಣು ಭ್ರೂಣಾವಸ್ಥೆಯಿಂದಲೇ ಹೋರಾಟದ ಹಾದಿ ತುಳಿದಿರುತ್ತಾಳೆ. ಇಂದು ಮಹಿಳೆ ಪಡೆದಿರುವ ಎಲ್ಲ ಸ್ವಾತಂತ್ರ್ಯವೂ ಹೋರಾಟದ ಫಲವಾಗಿದೆ. ಸಾವಿತ್ರಿಬಾಯಿ ಪುಲೆಯಂತಹ ದಿಟ್ಟ ಮಹಿಳೆಯರ ಜೀವನ ಗಾಥೆ ನಮಗೆ ಆದರ್ಶವಾಗಬೇಕಿದೆ ಎಂದು ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಹೇಳಿದ್ದಾರೆ. ನಿಂಬಾಳ್ಕರ್ ಜೊತೆ ನಮ್ಮ ಪ್ರತಿನಿಧಿ ಭವ್ಯ ನಡೆಸಿರುವ ಚಿಟ್ ಚಾಟ್ ಇಲ್ಲಿದೆ...
Last Updated : Mar 8, 2020, 10:13 AM IST