ನೋಡಿ: ಪ್ರತಿ ಸಲದ ನೆರೆ ಹೊಡೆತಕ್ಕೆ ಬೀದಿಗೆ ಬೀಳ್ತಿದೆ ಬದುಕು; ಸರ್ಕಾರ ನೀಡುವುದೇ ಶಾಶ್ವತ ಪರಿಹಾರ? - permanent relief from flood
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-12716878-768-12716878-1628489655943.jpg)
ಜುಲೈ 23 ರಂದು ಸುರಿದ ಭಾರೀ ಮಳೆಗೆ ಗಂಗಾವಳಿ ನದಿ ಉಕ್ಕಿ ಹರಿದಿತ್ತು. ಪರಿಣಾಮ ಉದ್ಭವಿಸಿದ ಭಾರೀ ಪ್ರವಾಹಕ್ಕೆ ಉತ್ತರ ಕನ್ನಡ ಜಿಲ್ಲೆಯ ಶಿರೂರು, ಮಂಜಗುಣಿ, ಬೆಳಕೆ ಗ್ರಾಮಗಳಿಗೆ ಸಾಕಷ್ಟು ತೊಂದರೆ ಉಂಟಾಗಿತ್ತು. ಶಿರೂರು ಗ್ರಾಮದ ಸುಮಾರು 300ಕ್ಕೂ ಅಧಿಕ ಮನೆಗಳು ಜಲಾವೃತವಾಗಿ, ಸಾವಿರಾರು ಕುಟುಂಬಗಳು ನಿರಾಶ್ರಿತವಾದವು. ಎರಡೇ ದಿನದಲ್ಲಿ ನದಿಯ ಅಬ್ಬರ ಕಡಿಮೆಯಾಗಿ ನೀರು ಇಳಿಯಿತಾದರೂ ಗ್ರಾಮದ ಸಾಕಷ್ಟು ಮನೆಗಳು ಕುಸಿದುಬಿದ್ದಿವೆ. ಇನ್ನೂ ಹಲವು ಮನೆಗಳು ವಾಸಕ್ಕೆ ಯೋಗ್ಯವಿಲ್ಲದಂತಿವೆ. ಈ ಕುರಿತು ಒಂದು ವರದಿ..