ರಾಜ್ಯ ಬಜೆಟ್ ಮೇಲೆ ಗಣಿಜಿಲ್ಲೆಯ ಕೈಗಾರಿಕೋದ್ಯಮಿಗಳ ನಿರೀಕ್ಷೆಗಳೇನು? - ಡಾ.ಡಿ.ಎಲ್.ರಮೇಶ ಗೋಪಾಲ
🎬 Watch Now: Feature Video

ಬಳ್ಳಾರಿ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಮಾರ್ಚ್ 5ರಂದು ಮಂಡಿಸಲಿರುವ ರಾಜ್ಯ ಬಜೆಟ್ನಲ್ಲಿ ಗಣಿ ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗೆ ಏನೇನ್ ಬೇಕಾಗುತ್ತವೆ ಎಂಬುದರ ಕುರಿತು ಇಲ್ಲಿನ ಕೈಗಾರಿಕೋದ್ಯಮಿ ಡಾ. ಡಿ.ಎಲ್. ರಮೇಶ ಗೋಪಾಲ ಅವರು ಈಟಿವಿ ಭಾರತದೊಂದಿಗೆ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.