ಕೊರೊನಾ ವಿರುದ್ಧ ಹೋರಾಟ: ಶಿವಮೊಗ್ಗ ಜಿಲ್ಲೆ ಸ್ವಯಂ ಸ್ತಬ್ಧ - ಕೊರೊನಾ ವಿರುದ್ಧ ಹೋರಾಟ

🎬 Watch Now: Feature Video

thumbnail

By

Published : Mar 22, 2020, 12:56 PM IST

ಶಿವಮೊಗ್ಗ: ಪ್ರಧಾನಿ ಮೋದಿ ಅವರು ಕರೆ ನೀಡಿರುವ 'ಜನತಾ ಕರ್ಫ್ಯೂ'ಗೆ ಶಿವಮೊಗ್ಗದಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದೆ. ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗಿರುವ ಕರ್ಪ್ಯೂ ರಾತ್ರಿ 9ಗಂಟೆ ತನಕ ನಡೆಯಲಿದೆ. ಹೀಗಾಗಿ ಶಿವಮೊಗ್ಗದಲ್ಲಿ ಸಂಚಾರ ಸಂಪೂರ್ಣ ಸ್ತಬ್ಧವಾಗಿದೆ. ಬಿ.ಹೆಚ್ ರಸ್ತೆ, ಗಾಂಧಿ ಬಜಾರ್, ನೆಹರು ರಸ್ತೆ ಸೇರಿದಂತೆ ಎಲ್ಲಾ ವಾಣಿಜ್ಯ ರಸ್ತೆಗಳಲ್ಲಿ ಅಂಗಡಿ-ಮುಗಟ್ಟು ಬಂದ್ ಆಗಿವೆ. ಅದಕ್ಕೆ ಸಂಬಂಧಿಸಿದ ವಾಕ್​ ಥ್ರೂ ಇಲ್ಲಿದೆ...

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.