ಕೋಲಾರದಲ್ಲಿ ಜನಮನ ಗೆಲ್ಲಲು ಜನಪ್ರತಿನಿಧಿಗಳ ಪ್ಲಾನ್... ಕೊಟ್ಟ ಮಾತು ಉಳಿಸಿಕೊಳ್ತಾರಾ ಶಾಸಕರು? - ಕೆ.ಸಿ.ವ್ಯಾಲಿ ಯೋಜನೆ
🎬 Watch Now: Feature Video

ಅದು ಬರದನಾಡು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಜಿಲ್ಲೆ. ಅಲ್ಲಿನ ಅಂತರ್ಜಲ ವೃದ್ಧಿಸೋಕೆ ಹತ್ತಾರು ನೀರಾವರಿ ಯೋಜನೆಗಳನ್ನ ಜಾರಿಗೆ ತರಲಾಗಿದೆ. ಆ ಬೆನ್ನಲ್ಲೇ ಈವರೆಗೆ ನೆನೆಗುದಿಗೆ ಬಿದ್ದಿದ್ದ ಮತ್ತೊಂದು ಕುಡಿಯುವ ನೀರಿನ ಯೋಜನೆ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಹೊಸ ವರ್ಷಕ್ಕೆ ಜಿಲ್ಲೆಗೆ ಕೊಡುಗೆಯಾಗಿ ಸಿಗುವ ನಿರೀಕ್ಷೆಯಿದೆ.