ಬಿಜೆಪಿಯಿಂದಲೇ ಬೈ ಎಲೆಕ್ಷನ್ ಅಖಾಡಕ್ಕೆ: ಎಂಟಿಬಿ ನಾಗರಾಜ್ - MTB to contest from BJP
🎬 Watch Now: Feature Video

ಹೊಸಕೋಟೆ: ಸುಪ್ರೀಂಕೋರ್ಟ್ ತೀರ್ಪುನ್ನು ಸ್ವಾಗತಿಸಿರುವ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಬಿಜೆಪಿಯಿಂದಲೇ ಸ್ಪರ್ದಿಸುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿ ಸೇರ್ಪಡೆ ಬಗ್ಗೆ ನಾಯಕರ ಜೊತೆ ಮಾತುಕತೆ ನಡೆಸಿ ತೀರ್ಮಾನಿಸುತ್ತೇನೆ ಎಂದರು.