ನಾನು ಕಾಂಗ್ರೆಸ್ ಬಿಟ್ಟಿಲ್ಲ, ಬಿಜೆಪಿ ಸೇರಿಲ್ಲ:ಎಸ್.ಟಿ. ಸೋಮಶೇಖರ್ - ಅನರ್ಹರ ದ್ವಂದ್ವ ನಿಲುವು
🎬 Watch Now: Feature Video
ಅತೃಪ್ತರ ನಡೆಯಿಂದ ರಾಜ್ಯದ ಮೈತ್ರಿ ಸರ್ಕಾರ ಪತನವಾಗಿದೆ. ಆದರೀಗ ಅವರು ನೀಡುತ್ತಿರುವ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಸಂಚಲನವನ್ನೇ ಸೃಷ್ಟಿಸುತ್ತಿವೆ. ಅನರ್ಹ ಶಾಸಕರು ಮೂಲ ಪಕ್ಷಗಳನ್ನು ಬಿಡುವುದಿಲ್ಲ ಎಂದು ಹೇಳುತ್ತಾರೆ. ಆದರೆ ಬಿಜೆಪಿ ಪರವಾಗಿ ಹೇಳಿಕೆ ನೀಡುತ್ತಾರೆ. ಇದು ಅನರ್ಹರ ದ್ವಂದ್ವ ನಿಲುವಿಗೆ ಉದಾಹರಣೆಯಾಗಿದೆ.