ನಾಳೆಯಿಂದ ಹೈ-ಕ 'ಕಲ್ಯಾಣ ಕರ್ನಾಟಕ'.. ಹೆಸರಷ್ಟೇ ಸಾಕೇ? - ಹೈದ್ರಾಬಾದ್ ಕರ್ನಾಟಕ ಕಲ್ಯಾಣ ಕರ್ನಾಟಕ
🎬 Watch Now: Feature Video
ಸೆಪ್ಟಂಬರ್ 17 ಹೈದರಾಬಾದ್ ಕರ್ನಾಟಕಕ್ಕೆ ಸುದಿನ. ಅಣ್ಣ ಬಸವಣ್ಣ ವಚನ ಕ್ರಾಂತಿ ನಡೆಸಿದ ಪ್ರದೇಶ. ಶರಣ ಸಾಹಿತ್ಯಕ್ಕೆ ಕೊಡುಗೆ ನೀಡಿದ ಈ ಪ್ರದೇಶ ನಾಳೆಯಿಂದ ಕಲ್ಯಾಣ ಕರ್ನಾಟಕವಾಗಿ ಮರು ನಾಮಕರಣವಾಗಲಿದೆ. ಹೈ.ಕ.ದ ಇತಿಹಾಸದ ಮೆಲುಕು ಹಾಕಿದಾಗ ತುಂಬಾ ಅಚ್ಚರಿಯ ಸಂಗತಿಗಳು ತೆರೆದುಕೊಳ್ಳುತ್ತವೆ.
Last Updated : Sep 16, 2019, 11:04 PM IST