ಚಿಕ್ಕಮಗಳೂರಿನಲ್ಲಿ ತಯಾರಾಗುತ್ತಿದೆ ಹೋಂ ಮೇಡ್ ವೈನ್ - ಹೋಂ ಮೇಡ್ ವೈನ್
🎬 Watch Now: Feature Video

ಕೊರೊನಾ ಭೀತಿ ಹಿನ್ನಲೆ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ರಾಜ್ಯಾದ್ಯಂತ ಮದ್ಯದ ಅಂಗಡಿಗನ್ನು ಬಂದ್ ಮಾಡಲಾಗಿದೆ. ಈ ನಡುವೆ ಚಿಕ್ಕಮಗಳೂರು ಜಿಲ್ಲೆಯ ಕೆಲ ಭಾಗದಲ್ಲಿ ಮಧ್ಯ ಪ್ರಿಯರ ಪಾಲಿಗೆ ಹೋಂ ಮೇಡ್ ವೈನ್ ಆಶಾದಾಯಕವಾಗಿದೆ. ಸದ್ಯ ಈ ಭಾಗದಲ್ಲಿ ಹೋಂ ಮೇಡ್ ವೈನ್ ಗೆ ಭಾರೀ ಬೇಡಿಕೆ ಬರುತ್ತಿದ್ದು, ಕೆಲವರು ಮನೆಯಲ್ಲಿಯೇ ಕುಳಿತು ಕಪ್ಪು ದ್ರಾಕ್ಷಿ, ಪೈನಾಪಲ್, ಬಾಳೆಹಣ್ಣು, ವಿಳ್ಳೆದೆಲೆ ಬಳಸಿ ಆರೋಗ್ಯಕರ ವೈನ್ ತಯಾರಿಸುತ್ತಿದ್ದಾರೆ.